ಭಾಷೆ ಆತ್ಮ, ಭಾವನಾತ್ಮಕ ಬದುಕಿನ ಉಸಿರು
Mar 25 2024, 12:50 AM ISTಬಾಗಲಕೋಟೆ: ಲಂಬಾಣಿ ಭಾಷೆಗೆ ಭೌತಿಕ ಸ್ವರೂಪ ಕೊಡುವ ಪ್ರಯತ್ನ ಇದಾಗಿದ್ದು, ಭಾಷೆಯೂ ಆತ್ಮದ ಹಾಗೂ ಭಾವನಾತ್ಮಕ ಬದುಕಿನ ಉಸಿರಾಗಿದೆ. ಭಾಷೆ ಬರೀ ಸಂವಹನಾತ್ಮಕ ಅನುವಾದ ಸೀಮಿತಗೊಳ್ಳದೆ ಸಾಕಷ್ಟು ಸಾಂಸ್ಕೃತಿಕ ಭಾವನಾತ್ಮಕ ಅನುವಾದದ ಕ್ರಿಯಾ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡದ ಇಂಡಿಯನ್ ಇನ್ಸೂಟ್ಯೂಟ್ ಆಪ್ ಟೇಕ್ನಾಲೋಜಿ ಡೀನ ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು.