ಹಿಂದಿ ಸರಳ ಸುಂದರ, ಅಭಿಮಾನದ ಭಾಷೆ: ರಾಠೋಡ
Sep 19 2025, 01:00 AM ISTಹಿಂದಿ ಭಾಷೆ ದೇಶ ಮಾತೆಯ ಬಿಂದಿ (ಸಿಂಧೂರ)ಯಾಗಿದ್ದಾಳೆ, ಭಾರತವು ಅನೇಕ ಭಾಷೆಗಳ ತವರಾಗಿದ್ದರೂ ಹಿಂದಿ ಭಾಷೆ ಮಹತ್ವ ಪಡೆದುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿದ್ದಾರೆ. ಭಾರತದಲ್ಲಿ ಅನೇಕ ಭಾಷೆಗಳಿದ್ದರೂ ಹಿಂದಿ ಸರಳ, ಸುಂದರ ಭಾಷೆಯಾಗಿದೆ ಎಂದು ವಿ.ಡಿ.ಎಸ್.ಟಿ ಪಪೂ ಕಾಲೇಜಿನ ಪ್ರಾ. ಬಿ.ಎಸ್. ರಾಠೋಡ್ ಹೇಳಿದರು.