ಇನ್ನೊಂದು ಭಾಷೆ ದ್ವೇಷಿಸಿ ಕನ್ನಡ ಬೆಳೆಯಲು ಸಾಧ್ಯವಿಲ್ಲ : ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್
Dec 21 2024, 01:18 AM ISTಕನ್ನಡ ಭಾಷೆ, ಸಂಸ್ಕೃತಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಪಸರಿಸಿದೆ. ಅನೇಕ ಕನ್ನಡ ಪರ ಸಂಘಟನೆಗಳು ಕನ್ನಡಕ್ಕಾಗಿ ದುಡಿಯುತ್ತಿವೆ. ಕನ್ನಡವನ್ನು ಹೊರರಾಜ್ಯ, ಹೊರ ದೇಶಗಳಲ್ಲಿ ಕಟ್ಟಿ ಬೆಳೆಸುವಂತಹ ಕೆಲಸದಲ್ಲಿಅವು ತೊಡಗಿದ್ದು, ಅವುಗಳಿಗೆ ಬೇಕಾದ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ.