• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಧಾರವಾಡಕ್ಕೆ ಭಾಷೆ-ಸಂಸ್ಕತಿ ಸೊಗಡು ನೀಡಿದ ಬೇಂದ್ರೆ

Sep 02 2024, 02:03 AM IST
ಬೇಂದ್ರೆ ಶ್ರಾವಣದ ಕವಿಯಾಗಿದ್ದು, ಶ್ರಾವಣ, ಶ್ರಾವಣದ ಪೃಕೃತಿಯ ಕುರಿತು ವಿಶಿಷ್ಠ ಪದ್ಯಗಳನ್ನು ನೀಡಿದ್ದಾರೆ. ಪ್ರತಿವರ್ಷ ಶ್ರಾವಣ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ.

ಕನ್ನಡ ಬಳಸಿದಾಗ ಮಾತ್ರ ಭಾಷೆ ಬೆಳೆಯುತ್ತದೆ: ಪ್ರಮಿಳಾ ಜಾನಪ್ಪಗೌಡ

Aug 30 2024, 01:08 AM IST
ಕನ್ನಡದಲ್ಲಿ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲಿ ಇತಿಹಾಸ ಕೂಡ ಇದೆ ಎಂದು ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಪ್ರಮಿಳಾ ಜಾನಪ್ಪಗೌಡ ಹೇಳಿದರು.

ತುಳು ಭಾಷೆ ಮಾನ್ಯತೆಗೆ ಪಕ್ಷಾತೀತ ಪ್ರಯತ್ನ ಅಗತ್ಯ: ಕಾಮತ್‌

Aug 25 2024, 01:59 AM IST
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ತುಳುನಾಡಿನ ಸಂಸ್ಕೃತಿ ಭಿನ್ನವಾದುದು. ರಾತ್ರಿ ಹಗಲೆನ್ನದೆ ಇಲ್ಲಿ ವಿವಿಧ ಚಟುವಟಿಕೆಗಳು ನಡೆಯುವ ಮೂಲಕ ತುಳುನಾಡು ಹಬ್ಬದ ನಾಡಾಗಿದೆ ಎಂದು ಹೇಳಿದರು.

ಸಂಸ್ಕೃತ ಅತ್ಯಂತ ಸುಲಭದ, ಸರಳ ಭಾಷೆ

Aug 24 2024, 01:17 AM IST
ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳ ತಾಯಿಯಂತೆ

ಸಂಸ್ಕೃತ ಸಂಸ್ಕಾರಗೊಂಡ ಭಾಷೆ: ಅದಮಾರು ಶ್ರೀ

Aug 20 2024, 12:48 AM IST
ಸಂಸ್ಕೃತ ಭಾರತಿ ಕಾರ್ಯಾಲಯ ‘ಅಕ್ಷಯಂ’ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.

ಮುಂದಿನ ಪೀಳಿಗೆಗೆ ಭಾಷೆ ವರ್ಗಾಯಿಸಿ; ರಿಷಬ್‌

Aug 18 2024, 01:53 AM IST
ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ‘ಕುಂದಾಪ್ರ ಕನ್ನಡ ಹಬ್ಬ’ದ ಉದ್ಘಾಟನಾ ಕಾರ್ಯಕ್ರಮವನ್ನು ನಟ ನಿರ್ದೇಶಕ ರಿಷಬ್‌ ಶೆಟ್ಟಿ ಉದ್ಘಾಟನೆ ಮಾಡಿದರು.

ಭಾರತ ನೂರಾರು ಭಾಷೆ ಸಂಸ್ಕೃತಿ ಜನಪದಗಳ ಸಾಗರ

Aug 17 2024, 12:48 AM IST
ಭಾರತ ದೇಶದಲ್ಲಿ ಮೈಲಿಗೊಮ್ಮೆ ಭಾಷೆ, ಆಹಾರ ಪದ್ಧತಿಗಳ ಶೈಲಿ ಬದಲಾಗುತ್ತದೆ. ಬೃಹತ್ ಭಾರತ ನೂರಾರು ಭಾಷೆ ಸಂಸ್ಕೃತಿ ಜನಪದಗಳ ಸಾಗರ. ಅದರಲ್ಲಿಯೂ ಕರ್ನಾಟಕ ಸಂಸ್ಕೃತಿಯ ಜನಪದ ಕಲೆಗಳ ತವರೂರು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ. ಉಮೇಶ್ ಹೇಳಿದರು.

ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಉತ್ಸುಕ: ಸಂಸದ ಕ್ಯಾ.ಬ್ರಿಜೇಶ್‌ ಚೌಟಗೆ ಕೇಂದ್ರ ಭರವಸೆ

Aug 08 2024, 01:35 AM IST
ಇತರ ಭಾಷೆಗಳನ್ನು 8ನೇ ಶೆಡ್ಯೂಲ್‌ಗೆ ಸೇರಿಸುವ ಭಾವನೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಸರ್ಕಾರವು ಜಾಗೃತವಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆ ಇಂದು ಹಳ್ಳಿಗಳಲ್ಲಿಯೇ ಹೆಚ್ಚು ಜೀವಂತ: ಅವಿನಾಶ್

Aug 05 2024, 12:43 AM IST
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅಜೀಂ ಪ್ರೇಮ್‌ ಜೀ ವಿವಿ ಆಯೋಜಿಸಿದ್ದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸಮಾರೋಪ ನಡೆಯಿತು.

ಯಾವುದೇ ಭಾಷೆ ಸಾಹಿತ್ಯ ಬೆಳೆಯಲು ಯುವ ಸಮೂಹದ ಪಾಲ್ಗೊಳ್ಳುವಿಕೆ ಮುಖ್ಯ

Aug 05 2024, 12:39 AM IST
ಅಜ್ಜಂಪುರ, ಯಾವುದೇ ಭಾಷೆ ಸಾಹಿತ್ಯ, ನಾಡು, ನುಡಿ ಬೆಳೆಯಲು ಯುವ ಸಮೂಹ ಸಾಹಿತ್ಯ, ಕವನ, ಕಾದಂಬರಿ ಬರೆವ ಮತ್ತು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ರಾಷ್ಟ್ರ ಪ್ರಶಸ್ತಿ ವಿಜೇತ, ಸಾಹಿತಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
  • < previous
  • 1
  • ...
  • 17
  • 18
  • 19
  • 20
  • 21
  • 22
  • 23
  • 24
  • 25
  • ...
  • 29
  • next >

More Trending News

Top Stories
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved