ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹದ ನಡುವೆ ಬ್ಯಾರಿ ಭಾಷೆ ಅಚ್ಚಳಿಯದೆ ಉಳಿದಿದೆ :ಖಾದರ್
Oct 04 2024, 01:07 AM ISTಚಿಕ್ಕಮಗಳೂರು, ಆಧುನಿಕ ತಂತ್ರಜ್ಞಾನ- ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹ ಇದ್ದರೂ ಇಂದು ಬ್ಯಾರಿ ಭಾಷೆ ಅಚ್ಚಳಿಯದೇ ಉಳಿದು ಬಂದಿದೆ. ಏಕೆಂದರೆ ಬ್ಯಾರಿ ಭಾಷೆ ಸಂಸ್ಕೃತಿ, ಪರಂಪರೆ ಅಂತಹ ಮಹತ್ವದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.