ಎಸ್ಸಿ- ಎಸ್ಟಿ ಅನುದಾನ ದುರ್ಬಳಕೆ: ೯ರಂದು ಶಾಸಕರ ಮನೆ ಎದುರು ಪ್ರತಿಭಟನೆ
Aug 08 2024, 01:38 AM ISTಬಿಜೆಪಿ ಕೋಮುವಾದಿ ಭ್ರಷ್ಟ ಪಕ್ಷವೆಂದು ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ಬೆಂಬಲಿಸಿದ್ದೇವೆ. ಆದರೆ ನಮಗೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ.