ಕಸ ಸಂಗ್ರಹಣೆ ವಾಹನಕ್ಕೆ ಮಹಿಳೆ ಸಾರಥಿ!
Oct 28 2024, 01:01 AM ISTಸ್ವಚ್ಛತಾ ವಾಹನ ಚಾಲಕರು ಮಹಿಳೆಯರು, ಕಸ ಸಂಗ್ರಹಿಸುವವರೂ ಮಹಿಳೆಯರೇ, ಗ್ರಾಮಗಳ ಸ್ವಚ್ಛತೆಗಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಅದರಲ್ಲಿಯೇ ಇವರ ಸಂಭಾವನೆ ಭರಿಸುವ ಯೋಜನೆ ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಚಾಲ್ತಿಯಲ್ಲಿದ್ದು, ಸ್ವಚ್ಛ ಗ್ರಾಮ ಯೋಜನೆಗೆ ಇದು ದೊಡ್ಡ ಹೆಜ್ಜೆಯಾಗಿದೆ.