ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು
Oct 16 2024, 12:54 AM ISTಪದವಿ ಮುಗಿಸಿ ಮದುವೆ ಮಾಡಿಕೊಂಡು ಹೊಸ ಜೀವನ ನಡೆಸುವುದು ಒಂದು ಹಾದಿಯಾದರೂ, ಅದರ ಜತೆಗೆ ನೀವು ಓದಿದ ಶಿಕ್ಷಣ ನಿಮ್ಮ ಸ್ವಾವಲಂಬಿ ಬದುಕಿಗೂ ಕಾರಣವಾಗಬೇಕು. ಮಹಿಳೆಯರಿಗೆ ಸರ್ಕಾರ ಇಂದು ಎಲ್ಲಾ ರೀತಿಯ ನೆರವುನೀಡುತ್ತಿದೆ, ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಸಾಧಕರಾಗಿ ಹೊರಹೊಮ್ಮಬೇಕು.