ಶಾರೀರಿಕ, ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ
Jun 22 2024, 12:54 AM IST365 ದಿನದಲ್ಲಿ ಜೂ.21 ಅತಿ ದೀರ್ಘ ಹಗಲು ಹೊಂದಿರುವ ದಿನ, ಇಂದು ಭೂಮಿಯ ಉತ್ತರಾರ್ಧ ಗೋಳದಲ್ಲಿ ಸೂರ್ಯ ಅತಿ ಹೆಚ್ಚು ಹೊತ್ತು ಕಂಗೊಳಿಸುತ್ತಾನೆ. ಇಂತಹ ಸುದಿನದಂದು ಯೋಗಾಸನ ಮಾಡುವುದರ ಜೊತೆಗೆ ಹೆಚ್ಚಿನ ಜನರಿಗೆ ಯೋಗ ಮಾಡಲು ಪ್ರೇರೇಪಿಸಬೇಕು, ಕೇವಲ ಸೂರ್ಯ ನಮಸ್ಕಾರದಿಂದಲೇ ಅನೇಕ ಪ್ರಯೋಜನಗಳಿವೆ.