• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

1971ರ ಇಂಡೋ- ಪಾಕ್‌ ಯುದ್ಧ ಗೆಲವಿನ ಸ್ಮರಣಾರ್ಥ ‘ವಿಜಯ ದಿವಸ್’

Dec 18 2024, 12:47 AM IST
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಕರ್ನಲ್ ಎನ್. ಶರತ್ ಭಂಡಾರಿ, ಸಂಘದ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್, ಕೋಶಾಧಿಕಾರಿ ಪಿ.ಒ. ಸುಧೀರ್ ಪೈ ಮತ್ತಿತರರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಪಂಚಮಸಾಲಿ ಮೀಸಲು ಹೋರಾಟಗಾರರ ಮೇಲಿನ ಲಾಠಿ ಪ್ರಹಾರ : ಸ್ಪೀಕರ್‌ ಕಚೇರಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ಯುದ್ಧ

Dec 13 2024, 12:47 AM IST
ಪಂಚಮಸಾಲಿ ಮೀಸಲು ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆ ಕುರಿತ ಚರ್ಚೆ ವೇಳೆ ಸ್ಪೀಕರ್‌ ಯು.ಟಿ. ಖಾದರ್ ಅವರು ಪಕ್ಷಪಾತ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಸಿಟ್ಟಿಗೆದ್ದ ಬಿಜೆಪಿ ಶಾಸಕರು ಸದನ ಮುಂದೂಡಿಕೆ ವೇಳೆ ಸ್ಪೀಕರ್‌ ಕಚೇರಿಗೆ ನುಗ್ಗಿ ಗದ್ದಲ ಎಬ್ಬಿಸಿದ ಘಟನೆ ನಡೆದಿದೆ.

ರಷ್ಯಾದೊಂದಿಗೆ ಯುದ್ಧ : ವೆಚ್ಚ ಭರಿಸಲು ಉಕ್ರೇನ್‌ ಜನರ ಮೇಲೆ ಯುದ್ಧದ ತೆರಿಗೆ ಜಾರಿ

Nov 30 2024, 12:47 AM IST
ಕಳೆದ ಮೂರು ವರ್ಷದಿಂದ ಸತತವಾಗಿ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಉಕ್ರೇನ್‌ ಸರ್ಕಾರ, ಇದೀಗ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸಲುವಾಗಿ ಜನರ ಮೇಲೆ ಯುದ್ಧ ತೆರಿಗೆ ಹೇರಲು ನಿರ್ಧರಿಸಿದೆ.

ಉಕ್ರೇನ್‌ನೊಂದಿಗಿನ ಯುದ್ಧ 3 ವರ್ಷಕ್ಕೆ - ಸೇನೆಗೆ ಸೇರಿದರೆ ಸಾಲ ಮನ್ನಾ: ರಷ್ಯಾ ಅಧ್ಯಕ್ಷ ಪುಟಿನ್‌ ಆಫರ್‌!

Nov 25 2024, 01:00 AM IST

ಉಕ್ರೇನ್‌ನೊಂದಿಗಿನ ಯುದ್ಧ 3 ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಯೋಧರ ಕೊರತೆ ಎದುರಿಸುತ್ತಿರುವ ರಷ್ಯಾ ಸೇನೆ, ಇದಕ್ಕಾಗಿ ಹೊಸ ಆಫರ್‌ ನೀಡಿದೆ 

ಟುಪಲೇವ್ ಯುದ್ಧ ವಿಮಾನದೊಳಗಿಲ್ಲ ಪ್ರವೇಶ, ಮಕ್ಕಳ ಕುತೂಹಲಕ್ಕೆ ತಣ್ಣೀರು

Nov 24 2024, 01:48 AM IST
ವಿಮಾನ ವೀಕ್ಷಣೆಗೆ ಅವಕಾಶ ನೀಡಿ ಕೆಲವೇ ತಿಂಗಳು ಉರುಳಿದ್ದು, ವಿಮಾನ ಒಂದರಿಂದಲೇ ಜಿಲ್ಲಾಡಳಿತಕ್ಕೆ ಅಂದಾಜು ₹ ೪ ಲಕ್ಷ ಆದಾಯ ಬಂದಿದೆ. ಚಾಪೆಲ್ ಯುದ್ಧ ನೌಕೆಯಿಂದ ಬರುವ ಆದಾಯ ಪ್ರತ್ಯೇಕವಾಗಿದೆ.

ಯುದ್ಧ : ಜಗತ್ತಿನಲ್ಲೇ ಮೊದಲ ಬಾರಿ ಖಂಡಾಂತರ ಕ್ಷಿಪಣಿ ಬಳಸಿ ಉಕ್ರೇನ್‌ಗೆ ರಷ್ಯಾದ ದಾಳಿ

Nov 22 2024, 01:20 AM IST
ಇತ್ತೀಚೆಗಷ್ಟೇ 1000 ದಿನ ಪೂರೈಸಿರುವ ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ಮೊದಲ ಬಾರಿಗೆ ಐಸಿಬಿಎಂ (ಇಂಟರ್‌ ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಬಳಕೆ ಮಾಡಿದೆ.

ಯುದ್ಧ ವಿಮಾನದಿಂದ ನಿಪ್ಪಾಣಿ ನಗರಸಭೆಗೆ ಆರ್ಥಿಕ ನಷ್ಟ: ಕಾಕಾಸಾಹೇಬ ಪಾಟೀಲ

Nov 09 2024, 01:06 AM IST
ನಿಪ್ಪಾಣಿ ನಗರದ ಪ್ರವೇಶ ದ್ವಾರದ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಅಳವಡಿಸಿರುವ ಯುದ್ಧ ವಿಮಾನಕ್ಕೆ ಸಂಬಂಧಪಟ್ಟ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಹೇಳಿದರು.

ಯುದ್ಧ ವಿರೋಧಿ ದಿನದ ಅಂಗವಾಗಿ ಎಸ್‌ಯುಸಿಐಸಿ ಪ್ರತಿಭಟನೆ

Nov 06 2024, 12:37 AM IST
ಗಲ್ಫ್ ಪ್ರದೇಶದಲ್ಲಿರುವ ಅಪಾರ ತೈಲ ಸಂಪತ್ತಿನ ಮೇಲೆ ಹತೋಟಿ ಸಾಧಿಸಲು ಅಮೆರಿಕಾದ ಸಾಮ್ರಾಜ್ಯಶಾಹಿಗಳು ಇಸ್ರೇಲನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಲೆಬನಾನ್ ಮತ್ತು ಇರಾನ್ ಕೂಡ ಇದರಲ್ಲಿ ಸೇರಿಕೊಂಡು ಇದೊಂದು ಪ್ರಾದೇಶಿಕ ಯುದ್ಧವಾಗಿ ಬೆಳೆದುಕೊಂಡಿದೆ.

ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ: ಧನಂಜಯ ಮೂರ್ತಿ

Oct 19 2024, 01:34 AM IST
ಕೊಪ್ಪ, ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ. ವಾಲ್ಮೀಕಿ ಮಹರ್ಷಿ ಮಹಾನ್ ಮಾನವತಾವಾದಿ ಮತ್ತು ಜಾತ್ಯಾತೀತರಾಗಿದ್ದರು ಎನ್ನುವುದಕ್ಕೆ ಇದು ಉದಾಹಣೆಯಾಗಿದೆ ಎಂದು ಉಪನ್ಯಾಸಕ ಧನಂಜಯ ಮೂರ್ತಿ ಹೇಳಿದರು.

ಪ್ಯಾಲಿಸ್ತೇನ್, ಲೇಬನಾನ್ ಮೇಲಿನ ಯುದ್ಧ ಖಂಡಿಸಿ ಪ್ರತಿಭಟನೆ

Oct 08 2024, 01:00 AM IST
ಇಸ್ರೇಲ್ ದೇಶವು ಪ್ಯಾಲೇಸ್ತೇನ್ ನ ಗಾಜಾಪಟ್ಟಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಸಾಮಾನ್ಯ ಪ್ರಜೆಗಳ ಮೇಲೆ ದಾಳಿ ನಡೆಸುತ್ತಾ ಬಂದಿದೆ.
  • < previous
  • 1
  • ...
  • 6
  • 7
  • 8
  • 9
  • 10
  • 11
  • 12
  • 13
  • 14
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved