ಇಸ್ರೇಲ್ ಮೇಲೆ ಇರಾನ್ ಯುದ್ಧ 1 ದಿನಕ್ಕೇ ಅಂತ್ಯ?
Apr 15 2024, 01:20 AM IST300 ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ ಇರಾನ್, ಎಲ್ಲವನ್ನೂ ಹೊಡೆದುರುಳಿಸಿದ ಇಸ್ರೇಲ್, ಬಳಿಕ ನಮ್ಮ ದಾಳಿ ಮುಗಿದಿದೆ ಎಂದು ಇರಾನ್ ಸ್ಪಷ್ಟನೆ ನೀಡಿದೆ. ಈ ಕೃತ್ಯಕ್ಕೆ ಅಮೆರಿಕ, ಭಾರತ ಸೇರಿ ಹಲವು ದೇಶಗಳ ಖಂಡನೆ ವ್ಯಕ್ತವಾಗಿದೆ.