ಪೂರಿಗಾಲಿ ಹನಿ ನೀರಾವರಿ ಯೋಜನೆ ಕಾಮಗಾರಿ ಪೂರ್ಣ: ಶಾಸಕ ನರೇಂದ್ರಸ್ವಾಮಿ
Dec 01 2024, 01:33 AM ISTಸಹಕಾರ ಸಂಘದ ನಿರ್ವಹಣೆ ಮೂಲಕ ಏಕಬೆಳೆ ಪದ್ಧತಿ ಮಾಡುವುದು, ಕೃಷಿ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗುವುದು, ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣವಾಗುವುದು ಸೇರಿದಂತೆ ಸಾವಿರಾರು ಯುವಕರಿಗೆ ಉದ್ಯೋಗ ನೀಡುವುದು ಯೋಜನೆಯ ಉದ್ದೇಶವಾಗಿದೆ.