ಗ್ಯಾರಂಟಿ ಯೋಜನೆ ಫಲಾನುಭವಿಗಳ ಪುತ್ತೂರು ತಾಲೂಕು ಮಟ್ಟದ ಸಮಾವೇಶ
Mar 08 2024, 01:47 AM ISTರಾಜ್ಯ ಸರ್ಕಾರವು ಪ್ರಚಾರವಿಲ್ಲದೆ ಪ್ರತೀ ಕುಟುಂಬಕ್ಕೆ ತಿಂಗಳಿಗೆ ೫ ಸಾವಿರದಷ್ಟು ನೀಡುತ್ತಿದ್ದೇವೆ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ತಗ್ಗಿಸುವುದು ಗ್ಯಾರಂಟಿ ಯೋಜನೆಯ ಭಾಗವಾಗಿದ್ದು, ಬಡತನ ಕಡಿಮೆಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಿದೆ ಎಂದರು.