5ಎ ನೀರಾವರಿ ಯೋಜನೆ ಜಾರಿ: ಸಂಭ್ರಮಾಚರಣೆ
Feb 18 2024, 01:33 AM ISTತಾಲೂಕಿನ ಪಾಮನಕಲ್ಲೂರು, ಅಮಿನಗಡ, ಸಂತೆಕಲ್ಲೂರು, ವಟಗಲ್ ಸೇರಿಂದಂತೆ ವಿವಿಧ ಪ್ರದೇಶಗಳ ವ್ಯಾಪ್ತಿಯ ರೈತರಿಗೆ ವರದಾನವಾಗಲಿರುವ ನಾರಾಯಣಪುರ ಬಲದಂಡೆಯ 5ಎ ಕಾಲುವೆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಿನ್ನೆಯಲ್ಲಿಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.