ಸ್ವಾತಂತ್ರ್ಯ ದಿನ ವಿಜೃಂಭಣೆಯ ಆಚರಣೆಗೆ ನಿರ್ಧಾರ: ಶಾಸಕ ಡಿ. ರವಿಶಂಕರ್
Aug 03 2025, 01:30 AM ISTಕೆ.ಆರ್. ನಗರ ಜೊತೆಗೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿಯೂ ವಿಭಿನ್ನ ವಿಶಿಷ್ಟವಾಗಿ ದಿನಾಚರಣೆ ಆಚರಿಸಲು ಅಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ನಾಗರಿಕರ ಸಲಹೆ ಮತ್ತು ಸಹಕಾರವನ್ನು ಪಡೆಯಬೇಕೆಂದು, ನಾನು ಈ ಭಾರಿಸಾಲಿಗ್ರಾಮದಲ್ಲಿ ನಡೆಯುವ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸುತ್ತೇನೆ.