ಸುಸ್ಥಿತಿಯಲ್ಲಿದ್ದ ರಸ್ತೆ ಅಗೆದು ಕಡಿ ಹಾಕಿ ಹೋದ್ರು
Oct 06 2023, 01:18 AM ISTಸಿಸಿ ರಸ್ತೆ ಮಾಡುವುದಾಗಿ ಹೇಳಿ ಅಚ್ಚುಕಟ್ಟಾದ ರಸ್ತೆ ಒಡೆದು ರಸ್ತೆಯಲ್ಲಿ ಕಲ್ಲು ಹಾಕಿ ಹೋಗಿದ್ದಾರೆ. ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.