ಕಾಡಾನೆಗಳಿಂದ ಬೆಳೆ ಹಾನಿ ಹಿನ್ನೆಲೆ ರಸ್ತೆ ತಡೆದು ಪ್ರತಿಭಟನೆ
Nov 23 2023, 01:45 AM ISTಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿರುವ ಕಾಫಿ ಎಸ್ಟೇಟ್ ಒಂದರಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಹಗಲು ರಾತ್ರಿ ಎನ್ನದೆ ಬಿಕ್ಕೋಡು ಸೋಮನಹಳ್ಳಿ ನಿಡುಮನಹಳ್ಳಿ ಕೋಡಿಹಳ್ಳಿ ಗ್ರಾಮಗಳಲ್ಲಿ ಫಸಲಿಗೆ ಬಂದಿರುವ ಕಾಫಿ, ಅಡಿಕೆ, ಬಾಳೆ ತೋಟ ಹಾಗೂ ಜೋಳ, ರಾಗಿ ಹೊಲಗಳ ಮೇಲೆ ದಾಳಿ ನಡೆಸಿ ತಿಂದು ತುಳಿದು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿರುವ ಹಿನ್ನೆಲೆ ಬಿಕ್ಕೋಡಿ ಬಳಿ ಪ್ರತಿಭಟನೆ ನಡೆಸಲಾಯಿತು.