ಯಲಗುಡಿಗೆ ಶಾಲೆಯ ದಾನಿಗಳಿಗೆ ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ
Sep 14 2024, 01:52 AM ISTಚಿಕ್ಕಮಗಳೂರು, ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಯಲಗುಡಿಗೆ ಗ್ರಾಮದ ಶಾಲೆ ದಾನಿಗಳಾದ ಶ್ವೇತಾ ವೋಲೇಟಿ ಹಾಗೂ ಕೆ.ಎಂ.ದಿವ್ಯಾ ಶಾಲೆಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ ಮಾಡಲಾಯಿತು.