ಅಧಿವೇಶನದಲ್ಲಿ 2ನೇ ದಿನವೂ ವಾಲ್ಮೀಕಿ ಹಗರಣ ಜಟಾಪಟಿ
Jul 17 2024, 01:17 AM ISTಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ವಿಧಾನಮಂಡಲ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳಲ್ಲಿ ತೀವ್ರ ಜಟಾಪಟಿ, ಆರೋಪ-ಪ್ರತ್ಯಾರೋಪ, ವೈಯಕ್ತಿಕ ದೋಷಾರೋಪಣೆ ಹಂತ ಮುಟ್ಟಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಯಿತು.