ಕುಂದಾಪುರ: ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು
Sep 08 2025, 01:01 AM ISTಗೌತಮ್ (19), ಲೋಕೇಶ್ (19) ಹಾಗೂ ಆಶೀಸ್ (18) ಮೃತರು. ಕಾಲೇಜಿಗೆ ಸಾಲಾಗಿ ರಜೆಗಳಿದ್ದುದರಿಂದ ಒಟ್ಟು 10 ಮಂದಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಇಲ್ಲಿನ ಕುಂಬಾಶಿಯ ಹೊಟೇಲಿನಲ್ಲಿ ತಂಗಿದ್ದು, ಭಾನುವಾರ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಚೆರ್ಕಿಕಡು ಬೀಚಿಗೆ ಬಂದು ಸಮುದ್ರಕ್ಕೆ ಇಳಿದಿದ್ದರು.