ವಿದ್ಯಾರ್ಥಿಗಳು ಮೊಬೈಲ್ ತೊರೆದು ಪುಸ್ತಕ ಹಿಡಿಯಿರಿ: ನಗರಸಬೆ ಸದಸ್ಯೆ ಅಣ್ಣಮ್ಮ
Jun 22 2025, 11:48 PM ISTಜಿಲ್ಲಾ ಮಟ್ಟದಲ್ಲಿ ಬಹುಮಾನಕ್ಕೆ ಆಯ್ಕೆಯಾಗಿದ್ದ ಲಹರಿ, ಪ್ರೇರಿತಾ ಮತ್ತು ಜಿ.ಆರ್. ಲಕ್ಷ್ಮೀ ರವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಯಿತು. ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಗೆ ನೋಂದಾಯಿಸಿ ಶಾಲಾ ಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲಾ ಶಾಲೆಗಳ ತಲಾ ಒಬ್ಬ ವಿದ್ಯಾರ್ಥಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.