ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಲು ಆಗ್ರಹ
Oct 09 2023, 12:45 AM ISTರಾಜ್ಯದಲ್ಲಿನ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರಾಜ್ಯನೇಕಾರ ಸೇವಾ ಸಂಘ ಗದಗ-ಬೆಟಗೇರಿ ಘಟಕದಿಂದ ಇಲ್ಲಿಯ ಹೆಸ್ಕಾಂ ಶಾಖೆ ನಂ.೩ರ ಸಹಾಯಕ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಲಾಯಿತು.