ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ, ಶರಾವತಿ ನದಿ ತೀರದಲ್ಲಿ ಮನೆಗಳಿಗೆ ನುಗ್ಗಿದ ನೀರು
Aug 04 2024, 01:24 AM ISTಲಿಂಗನಮಕ್ಕಿ ಜಲಾಶಯದಿಂದ ನೀರುಹೊರ ಬಿಟ್ಟಿರುವುದರಿಂದ ಶರಾವತಿ ನದಿ ಹಾಗೂ ಘಟ್ಟದ ಮೇಲೆ ಮಳೆ ಹೆಚ್ಚಾಗಿರುವುದರಿಂದ ಗುಂಡಬಾಳ ನದಿ ತುಂಬಿ ಹರಿಯುತ್ತಿವೆ. ಹೊನ್ನಾವರ ತಾಲೂಕಿನ ನದಿತೀರದ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದು, 198 ಕುಟುಂಬದಿಂದ 1613 ಜನರು ನೆರೆಸಂತ್ರಸ್ತರಾಗಿದ್ದಾರೆ.