ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಆಗುತ್ತಿದೆ: ಎಲ್.ಎಸ್.ಮುಕುಂದರಾಜ್
Sep 19 2024, 01:48 AM ISTಕನ್ನಡ ಸಾಹಿತ್ಯ ಲೋಕದ ವಿಮರ್ಶನ ಕೈಂಕರ್ಯದಲ್ಲಿ ಪ್ರೊ.ಜಿ.ಎಚ್. ನಾಯಕರ ಸ್ಥಾನ ಬಹಳ ದೊಡ್ಡದು. ಕನ್ನಡದಲ್ಲಿ ವಿಮರ್ಶೆ ಎಂಬ ಪ್ರಕಾರ ವಿಭಿನ್ನ ಸ್ವರೂಪದಲ್ಲಿತ್ತು. ವಿಮರ್ಶೆಯ ಪರಿಕಲ್ಪನೆ ಪ್ರಾಚೀನ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ವಚನಕಾರರು ಹಾಗೂ ಮೊದಲಾದವರ ಎಲ್ಲರಲ್ಲಿಯೂ ಇದೇ ಇತ್ತು. ಆದರೆ ನವ್ಯ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಬಂದದ್ದು. ಇತ್ತೀಚೆಗೆ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ.