ಕೇರಳದ ವಯನಾಡಿನಲ್ಲಿ ಘನಘೋರ ಭೂಕುಸಿತ ದುರಂತ ಸಂಭವಿಸಿ 5 ದಿನ : ಮೃತರ ಸಂಖ್ಯೆ 361ಕ್ಕೇರಿಕೆ
Aug 04 2024, 01:24 AM ISTಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ, 5 ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ. ಇದರ ನಡುವೆ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿದ್ದು, ಸುಮಾರು 250 ಮಂದಿ ಈವರೆಗೂ ಪತ್ತೆ ಆಗಿಲ್ಲ.