ಜಗನ್ನಾಥ, ಲೋಕೇಶ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ
Nov 11 2024, 11:54 PM IST ಜಗನ್ನಾಥ, ಲೋಕೇಶ ಕುಟುಂಬದವರು ಮರಣ ಪ್ರಮಾಣಪತ್ರ ನೀಡಲು ಕೋರಿದ್ದು, ಕಾನೂನಿನಲ್ಲಿ ೭ ವರ್ಷವಾಗಬೇಕು ಎಂದಿದೆ. ಸಾಧ್ಯವಾದರೆ ಅದರಲ್ಲಿ ಬದಲಾವಣೆ ಮಾಡಿ ಪ್ರಮಾಣಪತ್ರ ನೀಡಲು ಕಾನೂನಾತ್ಮಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.