ವಸತಿ ಶಾಲೆಗೆ ಹೆಚ್ಚಿನ ಅನುದಾನ ತರಲು ಯತ್ನ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
Mar 05 2024, 01:35 AM ISTವಿದ್ಯಾರ್ಥಿ ನಿಲಯ ಸ್ಥಾಪಿಸಲು ಅಗತ್ಯ ಅನುದಾನಕ್ಕಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪಗೆ ಮನವಿ ಮಾಡಿದ್ದೇನೆ. ಮಾರ್ಚ್ ನಂತರ ನಾನು, ನೀವೆಲ್ಲರೂ ಆಡಳಿತ ಮಂಡಳಿಯವರೂ ಸೇರಿ ಡಾ.ಮಹಾದೇವಪ್ಪಗೆ ಭೇಟಿಯಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸೋಣ. ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಸಲಹೆ, ಸಹಕಾರ ಇದ್ದೇ ಇರುತ್ತದೆ.