ಹುಚ್ಚರ ಸರ್ಕಾರದಂತಾದ ಸಿದ್ರಾಮಣ್ಣನ ಸರ್ಕಾರ
Nov 23 2024, 01:16 AM ISTಕನ್ನಡಪ್ರಭ ವಾರ್ತೆ ವಿಜಯಪುರ: ಇದು ಯಾರಿಗೆ ಬೇಕಾಗಿತ್ತು?. ಕಾಂಗ್ರೆಸ್ ನವರಿಗೆ ಬೇಕಾಗಿತ್ತಾ? ಜಿಲ್ಲಾ ಮಂತ್ರಿಗೆ ಗೊತ್ತಿರದಂತೆ ಸಚಿವ ಜಮೀರ್ ಖಾನ್ ಬಂದು ಸಭೆ ಮಾಡಿ ಪಹಣಿಗಳಲ್ಲಿ ವಕ್ಫ್ ಎಂದು ಎಂಟ್ರಿ ಮಾಡುವಂತೆ ಒತ್ತಾಯಿಸಿದ್ದಾರೆ. ಜಮೀರ್ ಮಾತುಕೇಳಿ ಅವಶ್ಯಕತೆ ಇಲ್ಲದ್ದನ್ನು ಮಾಡಿ ಸಿಎಂ ಸಿದ್ದರಾಮಣ್ಣನ ಸರ್ಕಾರ ಹುಚ್ಚರ ಸರ್ಕಾರ ಆದಂಗಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.