ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ರೋಗಿಯಿಂದ ಸರ್ಕಾರಿ ವೈದ್ಯರು ಹಣ ಪಡೆಯಬಾರದು
Jul 29 2024, 12:54 AM IST
ಚಿಂತಾಮಣಿ ಆಸ್ಪತ್ರೆ ಸಾಮರ್ಥ್ಯವನ್ನು ೬೦ ಹಾಸಿಗೆಯಿಂದ ೧೦೦ ಹಾಸಿಗೆಗೆ ಹೆಚ್ಚಿಸಲಾಗಿದೆ. ಶೀಘ್ರದಲ್ಲಿ ನಗರದ ಟಿಪ್ಪುನಗರ ಸೇರಿದಂತೆ ಬೇರೆ ಭಾಗಗಳಲ್ಲಿ ಜನರ ಅನುಕೂಲಕ್ಕಾಗಿ ನಮ್ಮ ಕ್ಲಿನಿಕ್ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಸರ್ಕಾರಿ ಸೌಲಭ್ಯ ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ: ಸಂಸದ ಬಿ.ವೈ.ರಾಘವೇಂದ್ರ
Jul 29 2024, 12:50 AM IST
ಶಿಕಾರಿಪುರದ ತಾಪಂ ಸಭಾಂಗಣದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.
ಸರ್ಕಾರಿ ನೌಕರಿಗಾಗಿ ಕೊರಗುತ್ತ ಸಮಯ ಕಳೆಯಬೇಡಿ: ಪ್ರೊ. ಎ.ಬಿ.ರಾಮಚಂದ್ರಪ್ಪ
Jul 29 2024, 12:48 AM IST
ಸರ್ಕಾರಿ, ಖಾಸಗಿ ನೌಕರಿಗಾಗಿ ಕಾಯಬೇಡಿ. ನಿಮಗಾಗಿ ಸಾಕಷ್ಟು ಉದ್ಯಮಗಳು ಕಾದಿವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.
ಸರ್ಕಾರಿ ಶಾಲೆ ಗುಣಗಾನಕಷ್ಟೆ ಸೀನಿತವಾಗದಿರಲಿ: ಡಾ.ಹೆಚ್.ಇ.ಜ್ಞಾನೇಶ್
Jul 28 2024, 02:10 AM IST
ಸೊರಬ ತಾಲೂಕಿನ ಯಲವಾಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಫ್ಲೋರಿಂಗ್ ಮ್ಯಾಟ್ ಕೊಡುಗೆ ನೀಡಲಾಯಿತು.
ಚನ್ನಪಟ್ಟಣ ಸರ್ಕಾರಿ ಕಾಲೇಜು ಆವರಣದಲ್ಲಿ ಭೂಕುಸಿತ
Jul 27 2024, 12:46 AM IST
ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭೂಕುಸಿತ ಕ್ರೀಡಾಪಟುಗಳಲ್ಲಿ ಆತಂಕ ಮೂಡಿಸಿದೆ. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಆಟ ಆಡುತ್ತಿದ್ದ ವೇಳೆ ಕ್ರೀಡಾಪಟು ನಿಂತಿದ್ದ ಜಾಗ ಏಕಾಏಕಿ 8 ಅಡಿ ಆಳದಷ್ಟು ಭೂಮಿ ಕುಸಿದಿದ್ದು ಗುಂಡಿ ಬಿದ್ದಿದೆ.
ನದಿಗೆ ಹಾರಿದ ಸರ್ಕಾರಿ ನೌಕರನಿಗೆ ಮುಂದುವರಿದ ಶೋಧ
Jul 26 2024, 01:32 AM IST
ಕುಶಾಲನಗರದಲ್ಲಿ ಬುಧವಾರ ಕಾವೇರಿ ನದಿಗೆ ಹಾರಿದ ವ್ಯಕ್ತಿಯ ದೇಹ ಪತ್ತೆಗೆ ಶೋಧಕಾರ್ಯ ಭರದಿಂದ ಸಾಗಿದೆ. ಗುರುವಾರ ಸಂಜೆ ತನಕ ಯಾವುದೇ ಕುರುಹು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ನದಿಗೆ ಹಾರಿ ನಾಪತ್ತೆಯಾದ ಸರ್ಕಾರಿ ನೌಕರ ಅರುಣ್ (50) ಪತ್ತೆಗೆ ಶೋಧ ಕಾರ್ಯ ನಡೆಸುವ ಸಂಬಂಧ ಐದು ತಂಡಗಳು ಕುಶಾಲನಗರದಿಂದ ಕೂಡಿಗೆ ಕಣಿವೆ ಭಾಗಗಳಲ್ಲಿ ಶೋಧ ನಡೆಸುತ್ತಿವೆ.
ಕಾವೇರಿಗೆ ನದಿಗೆ ಹಾರಿದ ಸರ್ಕಾರಿ ನೌಕರ ನಾಪತ್ತೆ
Jul 25 2024, 01:29 AM IST
ಸರ್ಕಾರಿ ನೌಕರ ಕುಶಾಲನಗರ ಕೊಪ್ಪ ಕಾವೇರಿ ಸೇತುವೆಯ ಮೇಲಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿ ನಾಪತ್ತೆಯಾದ ಘಟನೆ ನಡೆದಿದೆ. ಮಡಿಕೇರಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅರುಣ್ (50) ನದಿಯ ಸೇತುವೆ ಭಾಗದಿಂದ ಹಾರಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಪಾಲಿಕೆ ಗುಣ ಲ್ಯಾಬ್ ಅಗ್ನಿ ಅವಘಡದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ
Jul 25 2024, 01:18 AM IST
ಬಿಬಿಎಂಪಿಯ ಗುಣ ಲ್ಯಾಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಎಂಜಿನಿಯರ್ ಸೇರಿ ನಾಲ್ವರು ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡಿ ಆದೇಶಿಸಲಾಗಿದೆ.
ಸರ್ಕಾರಿ ಜಮೀನು ಸಂರಕ್ಷಣೆಗೆ ಲ್ಯಾಂಡ್ ಬೀಟ್ ಜಾರಿ: ಡಿಸಿ
Jul 25 2024, 01:17 AM IST
ಸರ್ಕಾರಿ ಜಮೀನು ಒತ್ತುವರಿ, ಅತಿಕ್ರಮಣ, ಭೂಗಳ್ಳರಿಂದ ಸಂರಕ್ಷಿಸಲು ಕಂದಾಯ ಇಲಾಖೆಯು ‘ಲ್ಯಾಂಡ್ ಬೀಟ್’ ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಹಿರೇಸಿಂದೋಗಿ ಸರ್ಕಾರಿ ಆಸ್ಪತ್ರೆಗೆ ಅತ್ಯುತ್ತಮ ರ್‍ಯಾಂಕ್
Jul 25 2024, 01:15 AM IST
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅತ್ಯುತ್ತಮ ಸೇವೆಯ ರ್‍ಯಾಂಕಿಂಗ್ ನೀಡಲಾಗಿದೆ.
< previous
1
...
111
112
113
114
115
116
117
118
119
...
178
next >
More Trending News
Top Stories
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ