ಎಲ್ಲರೂ ಕಾನೂನನ್ನು ತಿಳಿದು ಪಾಲಿಸಬೇಕು: ಸರ್ಕಾರಿ ಅಭಿಯೋಜಕಿ ವಾಣಿ
Jun 11 2024, 01:39 AM ISTಮಕ್ಕಳಿಂದ ವೃದ್ಧರವರೆಗೂ ವಯಸ್ಸು, ವರ್ಗ, ಜಾತಿ, ಧರ್ಮ ಹಾಗೂ ಅಂತಸ್ತಿನ ಭೇದಭಾವವಿಲ್ಲದೆ ಎಲ್ಲರೂ ಕಾನೂನನ್ನು ತಿಳಿದುಕೊಳ್ಳಬೇಕು. ಪಾಲಿಸಲೂ ಬೇಕು. ನನಗೆ ಕಾನೂನಿನ ಅರಿವು ಇಲ್ಲದೆ ತಪ್ಪು ಮಾಡಿದೆ ಎಂದರೂ ಕಾನೂನಿನ ಕುಣಿಕೆಯಿಂದ ಪಾರಾಗುವ ಪ್ರಶ್ನೆಯೇ ಇಲ್ಲ.