ಸಾಹಿತ್ಯ ಕ್ಷೇತ್ರದಲ್ಲಿ ಹಳಕಟ್ಟಿಯವರ ಪಾತ್ರ ಮಹತ್ವದ್ದು
Jul 03 2024, 12:16 AM ISTಚಿಕ್ಕಮಗಳೂರಿನ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ರವೀಶ್ ಕ್ಯಾತನಬೀಡು, ಸತೀಶ್ ಶಾಸ್ತ್ರೀ, ಸತ್ಯನಾರಾಯಣ, ಡಾ. ರಮೇಶ್ ಇದ್ದರು