• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಕ್ಕಳಲ್ಲಿನ ಸಮಯಪ್ರಜ್ಞೆ ಹೆಚ್ಚಿಸಲು ಶಿಶು ಸಾಹಿತ್ಯ ಸಹಕಾರಿ: ಸಾಹಿತಿ ಮಾಸ್ತಿ ಕೃಷ್ಣಪ್ಪ

Aug 22 2024, 12:50 AM IST
ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಕಠಿಣ ಹಾದಿಯಲ್ಲಿ ಸಿದ್ಧಾಂತ, ಬದ್ಧತೆಗೆ ನಿಷ್ಠವಾಗಿ ಕೋಲಾರ ಪತ್ರಿಕೆ ೫೦ ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ವಿವರಿಸಿದರು.

ಕುಷ್ಟಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನಿಷ್ಕ್ರಿಯ

Aug 22 2024, 12:50 AM IST
ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯುತ್ತಿಲ್ಲ, ಕಸಾಪ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು ತಾಲೂಕಾಧ್ಯಕ್ಷರನ್ನು ಬದಲಿಸುವಂತೆ ಕೆಲವು ಆಜೀವ ಸದಸ್ಯರು ಆಗ್ರಹಿಸಿದ್ದಾರೆ.

ಹಳೆಗನ್ನಡ ವಚನಗಳಿಂದ ಸಾಹಿತ್ಯ ಉಗಮ: ಮಲ್ಲಿಕಾರ್ಜುನ ತೊದಲಬಾಗಿ

Aug 15 2024, 01:57 AM IST
ಸಾಹಿತ್ಯವು ನಮ್ಮ ಹಳೆಗನ್ನಡದ ಭಾಷೆಯ ವಚನಗಳಿಂದ ಉಗಮವಾಗಿದೆ.

ಬಸವಾದಿ ಶರಣರ ಸಾಹಿತ್ಯ ಮನನ ಮಾಡಿಕೊಳ್ಳಿ: ಮಂಜುನಾಥ ಅಡವೇರ

Aug 12 2024, 01:02 AM IST
ಬಸವಾದಿ ಶರಣರು ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳನ್ನು ರಚಿಸಿದ್ದಾರೆ. ಅವು ನಮ್ಮ ಬದುಕಿನ ದಾರಿ ದೀಪವಾಗಿವೆ ಎಂದು ಮಂಜುನಾಥ ಅಡವೇರ ಹೇಳಿದರು.

ಜನಪದ ಸಾಹಿತ್ಯ ಲಿಖಿತ ಸಾಹಿತ್ಯದ ತಾಯಿಬೇರು

Aug 11 2024, 01:37 AM IST
ಬಾಲ್ಯಾವಸ್ಥೆಯಲ್ಲಿಯೇ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸುವುದರಿಂದ ಭಾಷಾ ಸಾಹಿತ್ಯ ವಿಸ್ತರಿಸಲು ಸಾಧ್ಯವಿದ್ದು ಇದಕ್ಕಾಗಿ ಶಾಲೆಗಳಲ್ಲಿ ಒಂದಿಷ್ಟು ಸಮಯ ಮೀಸಲಿಡುವುದು ಅವಶ್ಯವಿದೆ.

ಸಾಮಾಜಿಕ, ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿ: ಡಾ.ಜಮೀರ್ ಅಹಮದ್

Aug 09 2024, 12:45 AM IST
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಕೊಡ್ಲಿಪೇಟೆಯಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಕಾಲೇಜಿನಲ್ಲಿ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಗುರು ಪಂಚಾಕ್ಷರ ಶಿವಾಚಾರ್ಯರ ದತ್ತಿ ‘ಶರಣ ಸಂಸ್ಕೃತಿ ಪ್ರಸಾರ’ ಕಾರ್ಯಕ್ರಮ ನಡೆಯಿತು.

ಮನುಷ್ಯನ ನೋವಿನ ನಿವಾರಣೆಗೆ ಸಾಹಿತ್ಯ ಮುಖ್ಯ

Aug 09 2024, 12:35 AM IST
ಪ್ರಸ್ತುತ ದಿನಗಳಲ್ಲಿ ಪ್ರಕೃತಿಯ ಮಡಿಲು ಬಳಸಿಕೊಂಡು ಬಿಡಲಾಗುತ್ತಿದೆ.

ಪುಟ್ಟಸ್ವಾಮಿ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ: ಸಾಹಿತಿ ಡಾ.ರಾಜಶ್ರೀ

Aug 09 2024, 12:35 AM IST
ಅಗಲಿದ ಪರಿಸರವಾದಿ, ಕವಿ, ನಾಟಕಕಾರ, ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಾಹಿತಿ ಡಾ.ರಾಜಶ್ರೀ ವಿಷಾದಿಸಿದರು. ಚನ್ನಪಟ್ಟಣದಲ್ಲಿ ಭೂಹಳ್ಳಿ ಪುಟ್ಟಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೆಗನ್ನಡ ಸಾಹಿತ್ಯ ಉಪೇಕ್ಷೆಗೊಳಗಾಗಿದೆ: ಸ್ವಾಮೀಜಿ

Aug 06 2024, 12:31 AM IST
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊಂಬುಜ ಕ್ಷೇತ್ರದಲ್ಲಿ ಜೈನ ಮಠದ ಸಹಯೋಗದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ-ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿತ್ತು.

ಯಾವುದೇ ಭಾಷೆ ಸಾಹಿತ್ಯ ಬೆಳೆಯಲು ಯುವ ಸಮೂಹದ ಪಾಲ್ಗೊಳ್ಳುವಿಕೆ ಮುಖ್ಯ

Aug 05 2024, 12:39 AM IST
ಅಜ್ಜಂಪುರ, ಯಾವುದೇ ಭಾಷೆ ಸಾಹಿತ್ಯ, ನಾಡು, ನುಡಿ ಬೆಳೆಯಲು ಯುವ ಸಮೂಹ ಸಾಹಿತ್ಯ, ಕವನ, ಕಾದಂಬರಿ ಬರೆವ ಮತ್ತು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ರಾಷ್ಟ್ರ ಪ್ರಶಸ್ತಿ ವಿಜೇತ, ಸಾಹಿತಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
  • < previous
  • 1
  • ...
  • 60
  • 61
  • 62
  • 63
  • 64
  • 65
  • 66
  • 67
  • 68
  • ...
  • 101
  • next >

More Trending News

Top Stories
ಸಂಸತ್‌ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್‌ಗೆ ತಿರುಗುಬಾಣ
ವೆಬ್ ಸಿರೀಸ್ ನೋಡಿ ಗಾಯಕಿ ಪುತ್ರ ಆತ್ಮ*ತ್ಯೆ : ಯಾವುದದು ?
ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ
ನೋವು ತೋಡಿಕೊಂಡ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ
ಧರ್ಮಸ್ಥಳ ಹೆಬ್ಬಾಗಿಲ ಬಳಿಯೇ ಶೋಧ: ಆದರೆ ಏನೂ ಸಿಗ್ಲಿಲ್ಲ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved