ಸಾಹಿತ್ಯ ಕೃತಿ ಓದುವಿಕೆ ಮಕ್ಕಳ ದಿನಚರಿಯ ಭಾಗವಾಗಬೇಕು: ವಿಜಯಲಕ್ಷ್ಮಿ
May 16 2024, 12:47 AM ISTಬಾಲ್ಯದಿಂದಲೂ ಪರಿಸರದ ಜೊತೆಗೆ ನಿಕಟ ಒಡನಾಟವಿದ್ದ ಕುವೆಂಪು ಮತ್ತು ತೇಜಸ್ವಿ ಅವರ ಕೃತಿಗಳಲ್ಲಿ ಸಹಜ ಬದುಕಿನ ಮಾದರಿಗಳಿವೆ. ಪೋಷಕರು ಮಕ್ಕಳಿಗೆ ಇಂತಹ ಕೃತಿಗಳು ಲಭಿಸುವಂತೆ ಮಾಡಿ, ಅವರಲ್ಲಿ ಓದುವ ಅಭಿರುಚಿ ಬೆಳೆಸುವ ಮೂಲಕ ಸಾಂಸ್ಕೃತಿಕ ವ್ಯಕ್ತಿತ್ವ ಅರಳಿಸಲು ಅನುವು ಮಾಡಿಕೊಡಬೇಕು