ಮುಸ್ಲಿಮರ ಓಲೈಕೆಗೆ ವಕ್ಫ್ ದುರ್ಬಳಕೆ: ಸಿಎಂ ವಿರುದ್ಧ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್
Nov 06 2024, 12:55 AM ISTಒಂದು ಸಮುದಾಯವನ್ನು ತೃಪ್ತಿಪಡಿಸುವ ಸಲುವಾಗಿ ವಕ್ಫ್ ಸಚಿವ ಜಮೀರ್ ಅವರಿಂದ ರೈತರ ಜಮೀನುಗಳು, ಶಾಲಾ ಆವರಣಗಳು, ಮಠ, ಮಂದಿರಗಳನ್ನು ವಕ್ಫ್‌ಬೋರ್ಡ್ ಆಸ್ತಿಯೆಂದು ಕಬಳಿಸುವ ಮನಸ್ಥಿತಿಯಲ್ಲಿ ಇದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು. ಹೊಳೆನರಸೀಪುರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.