ವಿಶ್ವದಲ್ಲೇ ಅತಿದೊಡ್ಡ ಸೈಬರ್ ವಂಚನೆ : 1600 ಕೋಟಿ ದತ್ತಾಂಶ ಲೀಕ್?
Jun 21 2025, 12:48 AM ISTಆನ್‌ಲೈನ್ ಇತಿಹಾಸದಲ್ಲೇ ಅತಿದೊಡ್ಡ ಡೇಟಾ ಕಳ್ಳತನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ವಿಶ್ವಾದ್ಯಂತ 1600 ಕೋಟಿ ಆ್ಯಪಲ್, ಫೇಸ್‌ಬುಕ್, ಗೂಗಲ್, ಟೆಲಿಗ್ರಾಂ ಸೇರಿ ವಿವಿಧ ಸಂಸ್ಥೆಗಳು, ಸರ್ಕಾರಿಸೇವೆ ಬಳಕೆದಾರರ ಲಾಗಿನ್ ಸಹಿತ ಪಾಸ್‌ವರ್ಡ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಆತಂಕ ಎದುರಾಗಿದೆ.