ಕಾರವಾರ: ಸೈಬರ್ ಕ್ರೈಮ್ ತಡೆಗೆ ಪೊಲೀಸ್ ಇಲಾಖೆ ಸಜ್ಜು - ಎಡಿಜಿಪಿ ಅಲೋಕ ಕುಮಾರ
Dec 08 2024, 01:15 AM ISTಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಮೊಬೈಲ್, ಸಿಮ್, ಇ-ಮೇಲ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಅಪರಾಧಿಕ ಕೃತ್ಯಗಳ ಪತ್ತೆ ಬಗ್ಗೆಯೂ ನಮ್ಮ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕಕುಮಾರ ಹೇಳಿದರು.