ಸ್ವಾತಂತ್ರ್ಯ ಕ್ರಾಂತಿಕಾರಿಗಳ ಮೇಲೆ ಲೆನಿನ್ ಪ್ರಭಾವ ಅಪಾರ
Jan 22 2024, 02:17 AM ISTರಷ್ಯಾದಲ್ಲಿದ್ದ ಝಾರ್ ವ್ಯವಸ್ಥೆಯ ವಿರುದ್ಧ ಯಶಸ್ವಿ ಹೋರಾಟ ನಡೆಸಿ, ಕೆಲವೇ ತಿಂಗಳ ಬಳಿಕ ತುಳಿತಕ್ಕೊಳಗಾಗಿದ್ದ ಕಾರ್ಮಿಕ ವರ್ಗವನ್ನು ಸಂಘಟಿಸಿ, ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿ, ರೋಗಗ್ರಸ್ತವಾಗಿದ್ದ ರಷ್ಯಾ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ದು, ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ನಾಯಕ ಲೆನಿನ್