ಕುಮಾರೇಶ್ವರ ಮಠದ ದಾಸೋಹ, ಜಾತ್ರೆಗೆ ಮೂಜಗು ಹಣ ನೀಡಿಲ್ಲ
Mar 24 2024, 01:37 AM ISTಹಾನಗಲ್ಲ ಶ್ರೀ ಕುಮಾರೇಶ್ವರ ವಿರಕ್ತಮಠದ ವಾರ್ಷಿಕ ದಾಸೋಹ ಹಾಗೂ ಜಾತ್ರಾ ಮಹೋತ್ಸವಕ್ಕಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಯಾವುದೇ ಹಣ ನೀಡಿಲ್ಲ, ಭಕ್ತರ ದಾನದಿಂದಲೇ ಇದೆಲ್ಲವನ್ನೂ ನಡೆಸಲಾಗುತ್ತಿದೆ ಎಂದು ಸಮಿತಿಗಳ ಸದಸ್ಯರು ಸ್ಪಷ್ಟಪಡಿಸಿದರು.