ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಹೆಸರಿನಲ್ಲಿ ಹಣ ಪೋಲು..!
Mar 12 2024, 02:01 AM ISTಸರ್ವೇ ಪ್ರಕಾರ ನಗರದ ೩೫ ವಾರ್ಡ್‌ಗಳಲ್ಲಿರುವುದು ಕೇವಲ ೩ ಸಾವಿರ ಬೀದಿ ನಾಯಿಗಳಂತೆ. ಈ ಸರ್ವೇಯೇ ಅವೈಜ್ಞಾನಿಕ. ಒಂದೊಂದು ವಾರ್ಡ್‌ನಲ್ಲೇ ಸಾವಿರದಷ್ಟು ಬೀದಿ ನಾಯಿಗಳಿವೆ. ಇದರ ನಡುವೆ ಕಳೆದ ಬಾರಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರತಿ ವಾರ್ಡ್‌ನಲ್ಲಿ ಕೇವಲ ೨೫ ನಾಯಿಗಳನ್ನು ಆಯ್ಕೆ ಮಾಡಿಕೊಂಡು ನಡೆಸಿದರು. ಹೀಗಾದರೆ ಏನು ಪ್ರಯೋಜನ.