• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪರೀಕ್ಷೆಗೆ ಉತ್ತರ ಪತ್ರಿಕೆ ನೀಡಲು ಆಗದಷ್ಟು ಹಣ ಖಾಲಿನಾ: ಬಿಜೆಪಿ

Mar 11 2024, 01:19 AM IST
ಎಸ್ಸೆಸ್ಸೆಲ್ಸಿ ಪ್ರಿಪ್ರೇಟರಿ ಪರೀಕ್ಷೆಗೆ ಉತ್ತರ ಪತ್ರಿಕೆ ನೀಡಲು ಆಗದಷ್ಟು ಸರ್ಕಾರ ದಿವಾಳಿ ಆಗಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ದುಪ್ಪಟ್ಟು ಹಣ ಕೊಟ್ಟರಷ್ಟೇ ಟ್ಯಾಂಕರ್ ನೀರು!

Mar 10 2024, 01:31 AM IST
ಬರ ಪರಿಸ್ಥಿತಿಯಿಂದ ನಗರದಲ್ಲಿನ ಲಕ್ಷಾಂತರ ಸಂಖ್ಯೆಯ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತಿ ಹೋಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಟ್ಯಾಂಕರ್‌ ಮಾಲೀಕರು ಇದೀಗ ಸಾರ್ವಜನಿಕ ರಿಂದ ಬೇಕಾಬಿಟ್ಟಿ ಹಣ ವಸೂಲಿಗಿಳಿದಿದ್ದಾರೆ.

ದಲಾಲರ ಮೂಲಕ ರೈತರಿಗೆ ಹಣ ಸಂದಾಯ- ನಾಶಿಪುಡಿ ಪುತ್ರನ ಭರವಸೆ

Mar 08 2024, 01:52 AM IST
ಕರಣ ನ್ಯಾಯಾಲಯದಲ್ಲಿ ಇರುವುದರಿಂದ ವರ್ತಕರ ಸಂಘವು ಮೆಣಸಿನಕಾಯಿ ವ್ಯಾಪಾರಿ ಮಹ್ಮದ್‌ ಶಫಿ ನಾಶಿಪುಡಿ ವಿರುದ್ಧ ಸದ್ಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

ಸಹಸ್ರಾರು ರೈತರಿಗೆ ಸೇರದ ಬೆಳೆ ಪರಿಹಾರ ಹಣ!

Mar 08 2024, 01:51 AM IST
ರಾಮನಗರ: ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ಖಾತೆಗೆ 2 ಸಾವಿರ ರು. ಬರ ಪರಿಹಾರವನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಜಿಲ್ಲೆಯ ಕೆಲ ರೈತರ ಕೈಗೆ ಇನ್ನೂ ಬೆಳೆ ಪರಿಹಾರದ ಹಣ ಸಿಕ್ಕಿಲ್ಲ.

ರೈತರಿಗೆ ಹಣ ಕೊಡಿಸುವುದು ಆದ್ಯತೆ: ಶಾಸಕ ಗೋವಿಂದಪ್ಪ

Mar 07 2024, 01:51 AM IST
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಮುಖ್ಯವಲ್ಲ ನನ್ನ ರೈತರಿಗೆ ಕೊಡಬೇಕಾದ ಹಣ ಕೊಡಿಸುವುದು ನನ್ನ ಆದ್ಯತೆ ಎಂದ ಶಾಸಕ ಗೋವಿಂದಪ್ಪ.

ಸಹ ಬಾಕ್ಸರ್‌ನ ಬ್ಯಾಗ್‌ನಿಂದ ಹಣ ಕದ್ದು ಪಾಕ್ ಬಾಕ್ಸರ್‌ ಪರಾರಿ!

Mar 06 2024, 02:19 AM IST
ಇಟಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಬಾಕ್ಸಿಂಗ್‌ ಕೂಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಬಾಕ್ಸರ್‌ ಒಬ್ಬ, ತಮ್ಮ ದೇಶದವರೇ ಆದ ಮಹಿಳಾ ಬಾಕ್ಸರ್‌ ಒಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ

ಐದು ಗ್ಯಾರಂಟಿಗಳಿಗೆ ನೀಡುವ ಹಣ ವ್ಯರ್ಥವಲ್ಲ: ಶಾಸಕ ಗವಿಯಪ್ಪ

Mar 05 2024, 01:37 AM IST
ಐದು ಗ್ಯಾರಂಟಿಗಳಿಂದ ಮನೆ ಮನೆಗೆ ಸರ್ಕಾರದ ಯೊಜನೆಗಳನ್ನು ತಲುಪಿಸಿದೆ. 1,20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿದೆ.

ಹಿಂದೂಗಳಿಗೆ ಹಣ ನೀಡಿದರೆ ಹಿಂದೂ ವಿರೋಧಿ ಆಗ್ತೇವಾ?: ಗುಂಡೂರಾವ್‌

Mar 03 2024, 01:31 AM IST
3.70 ಲಕ್ಷ ಕೋಟಿ ರು. ಬಜೆಟ್‌ ಮೊತ್ತದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು ಕೇವಲ 3 ಸಾವಿರ ಕೋಟಿ ರುಪಾಯಿ. ಅದೇ ರೀತಿ 3 ಸಾವಿರ ಕೋಟಿ ರು.ಗಳನ್ನು ಮೀನುಗಾರರಿಗೆ ನೀಡಿದ್ದೇವೆ. ಎಸ್ಸಿಎಸ್ಟಿ ಸಮುದಾಯಕ್ಕೆ 39 ಸಾವಿರ ಕೋಟಿ ರು. ನಿಗದಿ ಮಾಡಲಾಗಿದೆ. ಇವರು ಹಿಂದೂಗಳಲ್ವಾ ಎಂದು ಗುಂಡೂರಾವ್‌ ಪ್ರಶ್ನಿಸಿದರು.

ಅಕ್ರಮ ಹಣ ವರ್ಗಾವಣೆ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ₹5 ಕೋಟಿ ದಂಡ

Mar 02 2024, 01:48 AM IST
ಅಕ್ರಮ ಹಣ ವರ್ಗಾವಣೆ ಮಾಡಿದ ಕಾರಣಕ್ಕಾಗಿ ಭಾರತೀಯ ಹಣಕಾಸು ಗುಪ್ತಚರ ಸಂಸ್ಥೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5 ಕೋಟಿ ರು. ದಂಡ ವಿಧಿಸಿದೆ.

ಬ್ರ್ಯಾಂಡ್‌ ಬೆಂಗಳೂರಿಗಾಗಿಯೇ ಶೇ.54 ಹಣ ಮೀಸಲು

Mar 01 2024, 02:21 AM IST
ಬ್ರ್ಯಾಂಡ್‌ ಬೆಂಗಳೂರು ಯೋಜನೆಗೆ ಬಿಬಿಎಂಪಿ ಹೆಚ್ಚು ಅನುದಾನ ಮೀಡಲು ಇರಿಸಿದೆ. ತನ್ನ ಬಜೆಟ್‌ನಲ್ಲಿ ಶೇ.54ರಷ್ಟು ಅನುದಾನ ನೀಡಿದೆ.
  • < previous
  • 1
  • ...
  • 67
  • 68
  • 69
  • 70
  • 71
  • 72
  • 73
  • 74
  • 75
  • ...
  • 84
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved