ಚುನಾವಣೆಗಾಗಿ ₹1000 ಕೋಟಿ ಹಣ ಸಂಗ್ರಹಕ್ಕೆಮುಂದಾದ ಕಾಂಗ್ರೆಸ್- ಜೋಶಿ
Oct 16 2023, 01:45 AM ISTರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಮಾಡಲಾಗಿದೆ. ಒಬ್ಬರ ಮನೆಯಲ್ಲಿ ರು. 42 ಕೋಟಿ ಸಿಕ್ಕಿದೆ, ಇನ್ನೊಬ್ಬರ ಮನೆಯಲ್ಲಿ ರು. 45 ಕೋಟಿ ಸಿಕ್ಕಿದೆ. ಇದು ಕಾಂಗ್ರೆಸ್ ಮುಖಂಡರ ದುಡ್ಡು. ಇದು ಭ್ರಷ್ಟಾಚಾರದ ಹಣ ಎನ್ನುವುದು ಜನಜನಿತ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದಿದ್ದಾರೆ ಜೋಶಿ.