ಶಿಂಷಾ ಸಹಕಾರ ಬ್ಯಾಂಕಿನಲ್ಲಿ ಬಹುಕೋಟಿ ಹಣ ದುರ್ಬಳಕೆ
Oct 06 2024, 01:30 AM ISTವ್ಯವಸ್ಥಾಪಕ ಉಮಾಶಂಕರ್ ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ಗಮನಕ್ಕೆ ತರದೆ ಸಾಲ ಪಡೆದು ಆಧಾರವಾಗಿ ನೀಡಿದ್ದ ಸ್ಥಿರಾಸ್ತಿಯನ್ನು ಸಾಲ ಬಾಕಿ ಇರುವಾಗಲೇ ಸಾಲ ಪಾವತಿಯಾಗಿದೆ ಎಂದು ಸಬ್ ರಿಜಿಸ್ಟರ್ ಅವರಿಗೆ ಸುಳ್ಳು ಮಾಹಿತಿ ನೀಡಿ, ಆಸ್ತಿ ಗಳಿಸಿ 26.63 ಲಕ್ಷ ರು.ಗಳನ್ನು ವಂಚನೆ ಮಾಡಿದಾರೆ ಎಂದು ಆಡಳಿತ ದೂರಿನಲ್ಲಿ ಆರೋಪಿಸಿದೆ.