ನೆಲ್ಯಾಡಿ- ಮೇಲ್ಸೇತುವೆ ನಿರ್ಮಾಣ: ಪೊಲೀಸ್, ಹೆದ್ದಾರಿ ಇಲಾಖಾಧಿಕಾರಿಗಳ ಸಭೆ
Jun 12 2024, 12:39 AM ISTಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರಾದ ಕೆಎನ್ಆರ್ ಸಂಸ್ಥೆ ಹಾಗೂ ನೆಲ್ಯಾಡಿಯ ವರ್ತಕರು, ನಾಗರಿಕರು ಜೊತೆಯಾಗಿ ದ.ಕ. ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಕ್ಯಾ| ಬ್ರಿಜೇಶ್ ಚೌಟರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.