ನ.19ರ ಏರಿಂಡಿಯಾ ಸ್ಫೋಟ ಬೆದರಿಕೆ ಗಂಭೀರ ಸ್ವರೂಪದ್ದು: ಗುಪ್ತಚರ ದಳನ.19ರಂದು ಯಾವುದೇ ಸಿಖ್ ಪ್ರಜೆಗಳು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು. ಅಂಥ ಪ್ರಯಾಣ ನಿಮ್ಮ ಜೀವಕ್ಕೆ ಅಪಾಯ ತರಬಲ್ಲದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ಸಿಂಗ್ ಪನ್ನು ಇತ್ತೀಚಿಗೆ ನೀಡಿರುವ ಎಚ್ಚರಿಕೆ ಗಂಭೀರ ಸ್ವರೂಪದ್ದು. ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.