ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಬೆಂಗಳೂರು: ಚಿಕಿತ್ಸೆಗೆ ಬಂದವಳ ಸರ ಕದ್ದ ನರ್ಸ್ಗಳು
ಚಿಕಿತ್ಸೆಗಾಗಿ ಬಂದ ಮಹಿಳೆಯ ಚಿನ್ನದ ಮಾಂಗಲ್ಯ ಸರವನ್ನು ಆಸ್ಪತ್ರೆ ಸಿಬ್ಬಂದಿ ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಡಲಪಾಳ್ಯದ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ನೀಡಲಾಗಿದೆ.
ಸಿಎಆರ್ ಶಸ್ತ್ರಗಾರಕ್ಕೆ ಪ್ರವೇಶಿಸಿ ಪೇದೆ ಮೇಲೆ ಅಪರಿಚತರ ದರ್ಪ
ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಸಿಎಆರ್ ಶಸ್ತ್ರಾಗಾರದ ಆವರಣ ಪ್ರವೇಶಿಸಿದ ಅಪರಿಚಿತರರು ಪೇದೆ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರಿಗೆ ಬೀಳುತ್ತೆ ದಂಡ!
ಅಪ್ರಾಪ್ತ ಮಕ್ಕಳಿಗೆ ಬೈಕ್ ಸೇರಿದಂತೆ ವಾಹನ ಚಲಾಯಿಸಲು ನೀಡುವ ಮುನ್ನ ಪೋಷಕರು ಯೋಚಿಸಿ. ನೀವು ಮಕ್ಕಳಿಗೆ ವಾಹನ ನೀಡಿದರೆ ನ್ಯಾಯಾಲಯದಲ್ಲಿ ₹25 ಸಾವಿರಕ್ಕಿಂತ ಹೆಚ್ಚಿನ ಲೆಕ್ಕದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಚ್ಚರ...!
ಶಿಕ್ಷಕರ ಕ್ಷೇತ್ರದ ಚುನಾವಣೆಗೆ 4 ದಿನ ಮದ್ಯ ನಿಷೇಧ: ಹೋಟೆಲ್ಗಳ ಬೇಸರ
ಶಿಕ್ಷಕರ ಕ್ಷೇತ್ರದ ಚುನಾವಣೆಗೆ 4 ದಿನ ಮದ್ಯ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ಹೋಟೆಲ್ ಸಂಘ ಆಕ್ಷೇಪಣೆ ವ್ಯಕ್ತಪಡಿಸಿದೆ.
ಪೋಷಕರ ಕ್ರೀಡಾಕೂಟ ವೇಳೆ ವಿದ್ಯುತ್ ಅವಘಡ, ಒಂದು ಸಾವು
ಜೋರಾಗಿ ಗಾಳಿ ಬೀಸಿದ ಕಾರಣ ಶಾಮಿಯಾನ ಹಾಗೂ ಕಂಬಗಳು ಹಾರಿ ಹೈಟೆನ್ಷನ್ ವಿದ್ಯುತ್ ಲೈನ್ಗೆ ತಗುಲಿದೆ. ಈ ಸಂರ್ಭದಲ್ಲಿ ಶಾಮಿಯಾನಕ್ಕೆ ಅಳವಡಿಸಿದ್ದ ಕಬ್ಬಿಣದ ಕಂಬಿಗಳು ತಗುಲುದ ಪರಿಣಾಮ ಸಂಭವಿಸಿದ ವಿದ್ಯುತ್ ಅವಘಡ
ಅಪಾರ್ಟ್ಮೆಂಟ್ ಈಜು ಕೊಳದಲ್ಲಿ ಮಗು ಸಾವು: 7 ಮಂದಿಯ ಬಂಧನ
ಮಗು ಅಪಾರ್ಟ್ಮೆಂಟ್ನ ಈಜುಕೊಳದಲ್ಲಿ ಬಿದ್ದು ಮೃತಪಟ್ಟಿದ್ದ ಘಟನೆ ಸಂಬಂಧ ಸಂಘದ ಅಧ್ಯಕ್ಷ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ.
ಸಚಿವೆ ನಿರ್ಮಲಾ ಹೆಸರಲ್ಲಿ ಸ್ತ್ರಿ ಸಂಘಗಳಿಂದ ಹಣ ಸುಲಿಗೆ
ಬೆಂಗಳೂರಿನ ಆನೇಕಲ್ನ ಸೂರ್ಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಚಿವೆ ನಿರ್ಮಲಾ ಅವರ ಹೆಸರಿನಲ್ಲಿ ಸ್ತ್ರಿ ಸಂಘಗಳಿಂದ ಹಣ ಸುಲಿಗೆ ಮಾಡಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡಸಲಾಗಿದೆ.
ಟ್ರಾಫಿಕ್ ದಂಡ ಬಾಕಿ ಇದ್ದರೆ ಮನೆಗೇ ಬರುತ್ತಾರೆ ಪೊಲೀಸರು
50 ಸಾವಿರಕ್ಕಿಂತ ಹೆಚ್ಚು ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡವರ ಮನೆಗೇ ಹೋಗಿ ದಂಡ ವಸೂಲಿ ಮಾಡಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ.
ನೌಕರಿಯ ಆಸೆ ತೋರಿಸಿ ಸ್ಪಾದಲ್ಲಿ ವೇಶ್ಯಾವಟಿಕೆ: ಮಹಿಳೆಯರ ರಕ್ಷಣೆ
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೊರರಾಜ್ಯದ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಸ್ನೇಹಿತಗೆ ಸುಪಾರಿ ಕೊಟ್ಟು ಪತ್ನಿಯ ಕೊಲ್ಲಿಸಿದ ಪತಿ
ಶೀಲದ ಮೇಲೆ ಶಂಕೆ ಪಟ್ಟು ಪತ್ನಿಯ ಕೊಲೆಗೆ ಸ್ನೇಹಿತನಿಗೇ ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪತಿಯ ಬಂಧನ.
< previous
1
...
218
219
220
221
222
223
224
225
226
...
257
next >
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು