ಐತಿಹಾಸಿಕ ಹಲಗಲಿ ಚಿತ್ರಕ್ಕೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಸೇರ್ಪಡೆ- ಡಾಲಿ ಧಂನಜಯ ಅವರಿಗೆ ನಾಯಕಿಐತಿಹಾಸಿಕ ಹಲಗಲಿ ಚಿತ್ರಕ್ಕೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಸೇರ್ಪಡೆ. ಡಾಲಿ ಧಂನಜಯ ಅವರಿಗೆ ನಾಯಕಿಯಾಗುವ ಮೂಲಕ ಸಪ್ತಮಿ ಗೌಡ, ಕಾಂತಾರ ಚಿತ್ರದ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಜೊತೆಗೆಯಾಗಿದ್ದಾರೆ.