ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ 2 ದೂರು ಸಲ್ಲಿಕೆಯಾಗಿವೆ. ವಕೀಲೆ ರಕ್ಷಿತಾ ಸಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಈ ಸಂಬಂಧ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಿದ್ದಾರೆ.
‘ಈ ಚಿತ್ರದ ನಾಯಕನ ತಂದೆಯ ನಿಜವಾದ ಹೆಸರು ಸೂರಿ. ಚಿತ್ರರಂಗದಲ್ಲಿ ನನ್ನ ಗಾಢ್ ಫಾದರ್ ಹೆಸರು ಕೂಡ ಸೂರಿ. ಹೀಗಾಗಿ ನನಗೆ ಇದು ವಿಶೇಷ ಸಿನಿಮಾ’.
ತಾರಾ ಜೋಡಿ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರಿಗೆ ಹೆಣ್ಣು ಮಗು ಜನಿಸಿದೆ. ನವರಾತ್ರಿ ಹಬ್ಬದ ಮೊದಲ ದಿನ ಹುಟ್ಟಿದ ಮಗಳು ಜನಿಸಿರುವ ಸಂತೋಷವನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.