ರೋಹಿತ್ ನಾಗೇಶ್ ನಾಯಕನಾಗಿರುವ ಸಾಮಾಜಿಕ ಜವಾಬ್ದಾರಿ ಮೇಲೆ ನಿಂತಿರುವ ಚಿತ್ರ ವಿಕಾಸ ಪರ್ವ ಇಂದು ಬಿಡುಗಡೆಸಿನಿಮಾ, ಸೀರಿಯಲ್ಗಳಲ್ಲಿ ಪಾತ್ರ ಮಾಡುತ್ತಿದ್ದ ರೋಹಿತ್ ನಾಗೇಶ್ ಇದೀಗ ‘ವಿಕಾಸ ಪರ್ವ’ ಸಿನಿಮಾದ ನಾಯಕನಾಗಿದ್ದಾರೆ. ಅನ್ಬು ಅರಸ್ ನಿರ್ದೇಶನ, ಸಮೀರ್ ನಿರ್ಮಾಣದ ಈ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಗ್ಗೆ ರೋಹಿತ್ ನಾಗೇಶ್ ಮಾತು.