ಸೆಕ್ಸ್ಗೆ ಒಪ್ಪಿದ್ರಷ್ಟೇ ಜೂನಿಯರ್ಗಳಿಗೆ ಸಿನಿಮಾಗಳಲ್ಲಿ ಚಾನ್ಸ್! ರಾತ್ರಿಯಾದರೆ ನಟಿಯರ ಕೋಣೆ ಬಾಗಿಲು ಬಡಿಯುತ್ತಾರೆ - ಸ್ಫೋಟಕ ವರದಿ: ಭಾರಿ ಸಂಚಲನಮಲಯಾಳ ಚಿತ್ರರಂಗದಲ್ಲಿ 15 ಪುರುಷರ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಯಾರನ್ನು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಇವರೇ ನಿರ್ಧರಿಸುತ್ತಾರೆ ಎಂದು ಹೇಮಾ ಸಮಿತಿ ವರದಿ ನೀಡಿದೆ. ಸೆಕ್ಸ್ಗೆ ಒಪ್ಪಿದರೆ ಮಾತ್ರ ಜೂನಿಯರ್ ನಟರಿಗೆ ಅವಕಾಶ ಎಂಬ ಮಾಹಿತಿ ಇದೆ.