ಒಳ್ಳೆಯ ಕಾರಣಕ್ಕೆ ಚಿತ್ರರಂಗ ಹೆಸರಾಗಲಿ : ಕಿಚ್ಚ ಸುದೀಪ್ - ಸ್ಯಾಂಡಲ್ವುಡ್ ಕಪ್ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಜೆರ್ಸಿ ಬಿಡುಗಡೆಸ್ಯಾಂಡಲ್ವುಡ್ ಕಪ್ 2024 ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಸೆ.28 ಮತ್ತು ಸೆ.29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ 10 ತಂಡಗಳನ್ನು ಮಾಡಲಾಗಿದ್ದು, ಸ್ಯಾಂಡಲ್ವುಡ್ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಈ ತಂಡಗಳ ಭಾಗವಾಗಿದ್ದಾರೆ.